What is Dysphagia?
ನುಂಗುವತೊಂದರೆಎಂದರೇನು?
ಮಿದುಳಿಗೆಪೆಟ್ಟಾದಾಗಉಂಟಾಗುವಹಲವುತೊಂದರೆಗಳಲ್ಲಿನುಂಗುವತೊಂದರೆಯೂಒಂದು..
ಲಕ್ವಹೊಡೆದಾಗಲೂಇದುಕಾಣಿಸಿಕೊಳ್ಳುತ್ತದೆ. ನುಂಗುವತೊಂದರೆಗೆಮುಖ್ಯಕಾರಣವೆಂದರೆಬಾಯಿಯಭಾಗದಲ್ಲಿಸ್ಪರ್ಶಜ್ಞಾನಕಡಿಮೆಮತ್ತುಬಾಯಿಯಹಾಗುಕಂಠನಾಳದಸ್ನಾಯುಗಳಮಧ್ಯೆಹೊಂದಾಣಿಕೆಯಕೊರತೆಉಂಟಾಗುವುದು. ಈನುಂಗುವತೊಂದರೆಯಿಂದಾಗಿಆಹಾರಹಾಗುನೀರುಉಸಿರಾಟದಮಾರ್ಗದಲ್ಲಿಸೇರಿಕೊಳ್ಳಬಹುದು.
ಈರೀತಿಯನೆತ್ತಿಹತ್ತುವಿಕೆಯಿಂದಶ್ವಾಸಕೋಶಕ್ಕೆಅಪಾಯ. ಇದನ್ನುಸರಿಗೊಳಿಸದಿದ್ದಲ್ಲಿನ್ಯುಮೋನಿಯಾ (ಪುಪ್ಪುಸಜ್ವರ ) ಉಂಟಾಗಬಹುದು. ನ್ಯುಮೋನಿಯಾಹಿರಿಯರಲ್ಲಿಸಾವಿಗೂಕಾರಣವಾಗಬಹುದು. ಇದಲ್ಲದೆನುಂಗುವತೊಂದರೆಗೆಸಕಾಲಿಕಚಿಕಿತ್ಸೆನೀಡದಿದ್ದಲ್ಲಿರೋಗಿಯತೂಕಕಡಿಮೆಆಗುವುದು, ಅಪೌಷ್ಟಿಕತೆಹಾಗುದೇಹದದ್ರವಪೂರೈಕೆಯಅಭಾವಮುಂತಾದತೊಂದರೆಗಳುಕಾಣಿಸಿಕೊಳ್ಳಬಹುದು.

