Evaluation of Dysphagia
ನುಂಗುವತೊಂದರೆಯತಪಾಸಣೆ
ನುಂಗುವತೊಂದರೆಯನ್ನುಚಿಕಿತ್ಸಕವೈದ್ಯರು, ವಾಕ್ತಜ್ಞರು, ಆಹಾರತಜ್ಞರುಮತ್ತುಕ್ಷಕಿರಣತಜ್ಞವೈದ್ಯರುಕೂಡಿಪರೀಕ್ಷಿಸುತ್ತಾರೆ. ಸಾಂಪ್ರದಾಯಿಕತಪಾಸಣೆಅಲ್ಲದೆಈತಪಾಸಣೆಗೆವಿಶೇಷಸಲಕರಣೆಯನ್ನೂಬಳಸಲಾಗುತ್ತದೆ. ವಿಡಿಯೋಫ಼್ಲೂರೊಸ್ಕೋಪಿಎಂಬಈಸಲಕರಣೆಇಂದಆಹಾರವುಬಾಯಿಯಿಂದಗಂಟಲೊಳಗೆಚಲಿಸುವುದನ್ನುನೋಡಬಹುದು. ಇದರಿಂದಾಗಿ
- ವ್ಯಕ್ತಿಗೆಯಾವರೀತಿಯಆಹಾರಕೊಡಬೇಕು
- ಯಾವಆಹಾರಶ್ವಾಸನಾಳಪ್ರವೇಶಿಸುವಸಾಧ್ಯತೆಇದೆ
- ಒಮ್ಮೆಗೆಎಷ್ಟುಗಾತ್ರದತುತ್ತುತೆಗೆದುಕೊಳ್ಳಬಹುದು
- ಊಟತಿನ್ನಲುಅತ್ಯಂತಸೂಕ್ತಭಂಗಿ.
- ನುಂಗುವಾಗತಲೆಯನ್ನುಸೂಕ್ತಭಂಗಿಯಲ್ಲಿತಿರುಗಿಸಿಸುವುದುಮೊದಲಾದಸಹಾಯಕಾರಿಕ್ರಮಗಳಅನುಸರಿಸುವಿಕೆ
- ಒಟ್ಟಾರೆನುಂಗುವಾಗಯಾವುದೇಅಪಾಯಉಂಟಾಗದಹಾಗೆನೋಡಿಕೊಳ್ಳುವುದು,
ಇವೆಲ್ಲದರಬಗ್ಗೆವೈದ್ಯಕೀಯತಂಡಸಲಹೆನೀಡಬಹುದು.

