How long does it take to recover from aphasia?
ವಾಕ್ ಸ್ತಂಭನ ವಾಸಿಯಾಗಲು ಎಷ್ಟು ಸಮಯ ಹಿಡಿಯುತ್ತದೆ?
ವಾಕ್ ಸ್ತಂಭನದ ಸೂಚನೆಗಳು ಲಕ್ವ ಹೊಡೆದ ಎರಡು ಮೂರು ತಿಂಗಳ ನಂತರವೂ ಕಂಡುಬಂದಲ್ಲಿ ವ್ಯಕ್ತಿಯು ಸಂಪೂರ್ಣ ಗುಣಮುಖವಾಗುವ ಸಾಧ್ಯತೆಗಳು ಬಹಳ ಕಡಿಮೆ. ಆದರೂ ಗಮನವಿಟ್ಟುಕೊಳ್ಳಬೇಕಾದ ಅಂಶವೆಂದರೆ ಹಲವು ವಾಕ್ ಸ್ತಂಭನ ಪೀಡಿತ ವ್ಯಕ್ತಿಗಳು ನಿಧಾನವಾಗಿ ಗುಣಮುಖರಾಗುತ್ತಾರೆ. ಈ ಸುಧಾರಣೆಗೆ ತಿಂಗಳು/ವರ್ಷಗಟ್ಟಲೆ ಹಿಡಿಯಬಹುದು.

