Can people who have aphasia return to their work ?
ವಾಕ್ ಸ್ತಂಭನ ಇರುವ ವ್ಯಕ್ತಿಗಳು ತಮ್ಮ ವೃತ್ತಿಜೀವನಕ್ಕೆ ಮರಳಬಹುದೆ?
ಬಹಳಷ್ಟು ಉದ್ಯೋಗಗಳಲ್ಲಿ ಮಾತು ಮತ್ತು ಭಾಷೆಯ ಬಳಕೆ ಇದ್ದೇಇರುತ್ತದೆ. ಆದ್ದರಿಂದ ವಾಕ್ ಸ್ತಂಭನ ಉಂಟಾದ ವ್ಯಕ್ತಿಗಳಿಗೆ ಕೆಲಸಕ್ಕೆ ಮರುಳಲು ಕಷ್ಟವಾಗಬಹುದು. ವಾಕ್ ಸ್ತಂಭನದ ತೀವ್ರತೆ ಹೆಚ್ಚಾಗಿರದಿದ್ದಲ್ಲಿ ವ್ಯಕ್ತಿಗಳು ಕೆಲಸಕ್ಕೆ ಹಿಂದಿರುಗಬಹುದು. ಆದರೆ ಕೆಲಸದಲ್ಲಿ ಅವರ ಜವಾಬ್ದಾರಿಗಳನ್ನು ಕಡಿಮೆ ಮಾಡಬೇಕಾಗಬಹುದು. ಈ ವ್ಯಕ್ತಿಗಳಿಗೆ ಒಮ್ಮೆಲೇ ಹಲವು ಕೆಲಸಗಳನ್ನು ಮಾಡಲು ಮತ್ತು ಮೇಲ್ವಿಚಾರಣೆ ಇಲ್ಲದೆ ಕೆಲಸ ಮಾಡಲು ಕಷ್ಟವಾಗಬಹುದು.

