Symptoms of Dysphagia
ನುಂಗುವತೊಂದರೆಯಸೂಚನೆಗಳು
- ತಿನ್ನುವಾಗ/ಕುಡಿಯುವಾಗಕೆಮ್ಮು
- ಘನಆಹಾರಅಗಿಯಲುತೊಂದರೆ
- ಬಾಯಲ್ಲಿಆಹಾರಸಿಕ್ಕಿಹಾಕಿಕೊoಡಂತೆಅನಿಸುವಿಕೆ
- ನುಂಗಾದಮೇಲೂಆಹಾರಬಾಯಲ್ಲೇಉಳಿಯುವುದು
- ಜೊಲ್ಲುಸೋರುವಿಕೆ
- ಊಟವಾದನಂತರಅಥವಾಏನಾದರೂಕುಡಿದನಂತರಧ್ವನಿಗೊಗ್ಗರಾಗುವುದು
- ಊಟಸರಿಯಾಗಿಅಗಿಯದಿರುವುದುಅಥವಾಅಗಿಯಲುಬಹಳಸಮಯತೆಗೆದುಕೊಳ್ಳುವುದು
- ಗಂಟಲುಪದೇಪದೇಸರಿಪಡಿಸಿಕೊಳ್ಳುವುದು
- ಪದೇಕಾಡುವಪುಪ್ಪುಸಖಾಯಿಲೆಅಥವಾಶ್ವಾಸನಾಳದಸೋಂಕುರೋಗ (ಹೊರಸೂಚನೆಇಲ್ಲದೆಆಹಾರಶ್ವಾಸನಾಳಕ್ಕೆಹೊಕ್ಕಾಗಈಎರಡುಸೂಚನೆಗಳಿಂದತೊಂದರೆಯನ್ನುಗುರುತಿಸಬಹುದು)
ಮೆದುಳಿನಪೆಟ್ಟಾಗಿರುವನಿಮ್ಮಕುಟುಂಬದಸದಸ್ಯರುಊಟದಸಮಯದಲ್ಲಿಈಯಾವುದೇಸೂಚನೆಗಳನ್ನುತೋರಿದಲ್ಲಿತಜ್ಞರಿಂದತಪಾಸಣೆಮಾಡಿಸಿ.

