What is a stroke?
ಲಕ್ವ ಎಂದರೇನು?
ಲಕ್ವ ಎಂದರೆ ಮಿದುಳಿನ ರಕ್ತ ಪೂರೈಕೆಯಲ್ಲಿ ಆಗುವ ಅಡಚಣೆ. ರಕ್ತದ ಧಮನಿಗಳು ಕಟ್ಟಿಕೊಂಡಾಗ ಅಥವ ಒಡೆದುಹೋದಾಗ ಮಿದುಳಿನ ಸಂಬಂಧಿತ ಭಾಗಗಳಿಗೆ ಆಮ್ಲಜನಕದ ಪೂರೈಕೆ ಆಗದೆ ಅಲ್ಲಿನ ಕೋಶಗಳು ಸತ್ತುಹೋಗುತ್ತವೆ. ಲಕ್ವದ ಪ್ರಭಾವ ಹಟಾತ್ ಆಗಿ ಗೋಚರಿಸಿತ್ತದೆ.
ನಡೆದಾಟದಲ್ಲಿ, ಮಾತನಾಡುವುದರಲ್ಲಿ,ನೋಡುವುದರಲ್ಲಿ ಮತ್ತು ಸ್ಪರ್ಶದ ಅನುಭವದಲ್ಲಿ ತೊಂದರೆ ಲಕ್ವದ ಮುಖ್ಯ ಸೂಚಕಗಳಾಗಿರುತ್ತವೆ.

